













ಮಂಗಳೂರಿನ ಉರ್ವ ಸ್ಟೋರ್ ಅಂಬೇಡ್ಕರ್ ನಲ್ಲಿ ನಡೆದ ‘ಮಹಿಳಾ ಕಿಸಾನ್ ದಿವಸ್’ ಕಾರ್ಯಕ್ರಮ ದಲ್ಲಿ ಸಂಪಾಜೆ ಗ್ರಾಮದ ಶ್ರೀಮತಿ ಲೀಲಾವತಿ ರುಕ್ಮಯ ದಾಸ್ ಅವರು ಉತ್ತಮ ಕೃಷಿಕ ಎಂಬ ಮಹಿಳೆ ನೆಲೆಯಲ್ಲಿ ಸನ್ಮಾನಕ್ಕೆ ಪಾತ್ರರಾದರು.

ಲೀಲಾವತಿಯವರು ಗೂನಡ್ಕ ಮಾರುತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರುಕ್ಮಯ್ಯ ದಾಸ್ ಅವರ ಪತ್ನಿ.







