













ನಾಲ್ಕು ರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಶ್ರೀದೇವಿಗೆ ಮಹಾಪೂಜೆ ಹಾಗೂ ಸಾಮೂಹಿಕ ಚಂಡಿಕಾ ಹವನ ಮತ್ತು ಕುಂಕುಮಾರ್ಚನೆ ನಡೆಯಿತು ಈ ಸಂದರ್ಭದಲ್ಲಿ ಅರ್ಚಕ ವೃಂದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಪದ್ಮನಾಭಪರಮಲೆ. ಹಾಗೂ ಸದಸ್ಯರಾದ ರಾಜೇಶ್ ಉತ್ರಂಬೆ. ಸೂರ್ಯ ಪ್ರಕಾಶ ಕೋಡಿಬೈಲು ಷಣ್ಮುಖ ಅಂಬೇಕಲ್ಲು ವೆಂಕಪ್ಪ ನಾಯ್ಕ ಅಂಜೇರಿ. ಮೋನಪ್ಪ ಗೌಡ ಕುತ್ಯಾಳ. ಚಂದ್ರವತಿ ಉತ್ರಂಬೆ. ರತ್ನಾವತಿ ಹುಲ್ಲು ಕುಮೆರಿ. ಅರ್ಚಕರಾದ ಮಹಾಬಲೇಶ್ವರ ಭಟ್ ಸೇರಿದಂತೆ ಊರಿನವರು ಭಕ್ತಾದಿಗಳು ಆಗಮಿಸಿ, ಶ್ರೀದೇವಿಯ ಪ್ರಸಾದವರ ಸ್ವೀಕರಿಸಿದರು. ಚಿತ್ರವರದಿ.ಡಿ.ಹೆಚ್







