ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ October 16, 2026 0 FacebookTwitterWhatsApp ಕಾಯರ್ತೋಡಿ ಶ್ರೀ ವರದಾಯಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಅಕ್ಟೋಬರ್ 15 ರಂದು ಮಹಾಗುರು ಕಾಳಬೈರವೇಶ್ವರ ದೇವರಿಗೆ ಅಭಿಷೇಕ, ಗುರುಪೂಜೆ, ಸಂಜೆ ಭಜನೆ, ದುರ್ಗಾಪೂಜೆ ನಡೆಯಿತು.ಭಕ್ತಾದಿಗಳು ಉಪಸ್ಥಿತರಿದ್ದು ದೇವರ ಪ್ರಸಾದ ಸ್ವೀಕರಿಸಿದರು.