ಬೆಳ್ಳಾರೆ ಸ್ನೇಹ ಇಲೆಕ್ರಿಕಲ್ಸ್, ಶ್ರೇಯಾ ಎಂಟರ್ಪ್ರೈಸಸ್ ಮತ್ತು ಅಭಿಜ್ಞಾನ ಎಂಟರ್ಪ್ರೈಸಸ್ ನಲ್ಲಿ ಆಯುಧಪೂಜೆ

0

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರು ಸ್ನೇಹ ಇಲೆಕ್ರಿಕಲ್ಸ್, ಶ್ರೇಯಾ ಎಂಟರ್ಪ್ರೈಸಸ್ ಮತ್ತು ಅಭಿಜ್ಞಾನ ಎಂಟರ್ಪ್ರೈಸಸ್ ನಲ್ಲಿ ಆಯುಧಪೂಜೆ ಪೂಜೆ ಅ. 17ರಂದು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಆಯುಧಪೂಜೆ, ವಾಹನ‌ಪೂಜೆ ನಡೆಯಿತು. ಸಂಸ್ಥೆಯ ಮಾಲಕರು, ಸಿಬ್ಬಂದಿಗಳು, ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.