













ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದಲ್ಲಿ ಶಾರದಾ ದೇವಿಯ ಪೂಜೆಯು ಅ.13 ರಂದು ನಡೆಯಿತು.
ಬೆಳಗ್ಗೆ ದೀಪ ಪ್ರತಿಷ್ಠಾಪನೆಯಾಗಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು . ಮಧ್ಯಾಹ್ನ ಮಹಾ ಮಂಗಳಾರತಿಯೊಂದಿಗೆ ಪೂಜೆಯುಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಜಲಜಾಕ್ಷಿ ರೈ ಆಲೆಟ್ಟಿ, ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ, ಕಾರ್ಯದರ್ಶಿ ಶೋಭಾ ಕುಮಾರಿ ಗುಂಡ್ಯ, ಕೋಶಾಧಿಕಾರಿ ಸರೋಜಿನಿ ಬಾರ್ಪಣೆ ಹಾಗೂ ಗೌರವ ಸಲಹೆಗಾರರು ಮತ್ತು ಸದಸ್ಯರುಭಾಗವಹಿಸಿದರು.ಆಗಮಿಸಿದ ಎಲ್ಲರಿಗೂ
ಶ್ರೀ ದೇವಿಯ ಪ್ರಸಾದ ವಿತರಣೆ ಮಾಡಲಾಯಿತು.







