













ಸುಮಾರು 30 ವರ್ಷಗಳಿಂದ ಕರಿಕೆಯಲ್ಲಿ ಜೇಮ್ಸ್ ಮಾಲಕತ್ವದ ನರ್ಸರಿಯು ಇದೀಗ ಸುಳ್ಯದ ಅರಂಬೂರಿನ ಪರಿವಾರಕಾನದಲ್ಲಿ ಅ.16ರಂದು ಶುಭಾರಂಭಗೊಂಡಿದೆ.

ಇಲ್ಲಿ ಉತ್ತಮ ತಳಿಯ ಅಡಿಕೆ, ತೆಂಗು, ಕಾಳು ಮೆಣಸು, ರಂಬೂಟನ್, ಮಾವು, ಮ್ಯಾಂಗೋಸ್ಟೀನ್, ಸಾಗುವಾಣಿ ಸೇರಿದಂತೆ ಬಾಳೆಗಿಡಗಳು ಎಲ್ಲಾ ತರಹದ ಉತ್ತಮ ಗುಣಮಟ್ಟದ ಕೃಷಿ ಹಣ್ಣಿನ ಗಿಡಗಳು ಲಭ್ಯವಿದೆ.








