ಸುಕುಮಾರ್ ಕಂದ್ರಪ್ಪಾಡಿ ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ

0

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಣ್ಣಪ್ಪ ಮತ್ತು ಶ್ರೀಮತಿ ಜಾನಕಿ ದಂಪತಿಗಳ ಪುತ್ರ ಸುಕುಮಾರ್ ಕಂದ್ರಪ್ಪಾಡಿ ಇವರು ಅ.18 ರಂದು ಕಂಪೆನಿ ಉದ್ಯೋಗ ನಿಮಿತ್ತ ಥೈಲ್ಯಾಂಡ್ ನ ಬ್ಯಾಂಕಾಕ್ ಗೆ ಪ್ರಯಾಣ ಬೆಳೆಸಿದ್ದಾರೆ.

ಇವರು ಅಮೆರಿಕದ ಪ್ರತಿಷ್ಠಿತ ಪಾಲೋಮಾರ್ ಟೆಕ್ನೋಲಾಜಿಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ದಕ್ಷಿಣ ಏಷ್ಯಾದ ಸರ್ವಿಸ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪತ್ನಿ ಶ್ರೀಮತಿ ಸಹನಾ ಸುಕುಮಾರ್ ಹಾಗೂ ಪುತ್ರ ಮಾl ವೇದಿಕ್ ಸುಕುಮಾರ್ ಇವರೊಂದಿಗೆ ನೆಲೆಸಿದ್ದಾರೆ.