ವಳಲಂಬೆ ಮನೆಗೆ ಪ್ರಭಾಕರ ಭಟ್ ಕಲ್ಲಡ್ಕ ಭೇಟಿ October 21, 2026 0 FacebookTwitterWhatsApp ಇತ್ತೀಚೆಗೆ ನಿಧರಾದ ಸಾಂತಪ್ಪ ಗೌಡ ವಳಲಂಬೆ ಅವರ ಮನೆಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ನಾಯಕ ಪ್ರಭಾಕರ ಭಟ್ ಕಲ್ಲಡ್ಕ ಅ.20 ರಂದು ಭೇಟಿ ನೀಡಿ ಸಾಂತಪ್ಪ ಗೌಡ ನೀಡಿದರು. ಬೇಟಿ ನೀಡಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ ಅವರ ತಂದೆ ಸಾತಪ್ಪ ಗೌಡ ನಿಧನಕ್ಲೆ ಸಂತಾಪ ಸೂಚಿಸಿದರು.