ಬೈತಡ್ಕ : ಲಾರಿ ಪಲ್ಟಿ – ಅಪಾಯದಿಂದ ಪಾರಾದ ಚಾಲಕ October 26, 2026 0 FacebookTwitterWhatsApp ಮಡಿಕೇರಿಯಿಂದ ಮಂಗಳೂರಿಗೆ ಪ್ಲೈವುಡ್ ಪೀಸ್ ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬೈತಡ್ಕ ತಿರುವಿನಲ್ಲಿ ಪಲ್ಟಿಯಾದ ಘಟನೆ ಇದೀಗ (ಅ. 25 ರಂದು ) ರಾತ್ರಿ ವರದಿಯಾಗಿದೆ. ಲಾರಿಯಲ್ಲಿ ಚಾಲಕ ಮಾತ್ರವಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.