














ಚೆನ್ನೈ ನ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ 41 ನೇ ರಾಷ್ಟ್ರ ಮಟ್ಟದ ಜೂನಿಯರ್ ಅಥ್ಲೇಟಿಕ್ ಚಾಂಪಿಯನ್ ಶಿಪ್ 2026 ರ ಪಂದ್ಯಾಕೂಟದಲ್ಲಿ 18 ರ ವಯೋಮಾನದ ಬಾಲಕಿಯರ 1000 ಮೀಟರ್ ಮೆಡ್ಲಿ ರಿಲೇಯಲ್ಲಿ ಕು.ಭಾನವಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಪಡೆದಿರುತ್ತಾಳೆ. ಕರ್ನಾಟಕ ತಂಡದಲ್ಲಿ ನಾಲ್ಕು ಮಂದಿ ಭಾಗವಹಿಸಿದ್ದು 2:12.25 ಸಮಯದಲ್ಲಿ ಗುರಿ ತಲುಪಿ ಪಂದ್ಯವನ್ನು ಜಯಿಸಿಕೊಂಡರು.







