ಅಜ್ಜಾವರದ ಮೇದಿನಡ್ಕದಲ್ಲಿ 75ನೇ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣವನ್ನು ಹಿರಿಯರಾದ ಸೆಲ್ವ ರತ್ನಂ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ದಯಾಳ್ ಮೇದಿನಡ್ಕ ವಹಿಸಿದ್ದರು.