ಪದ್ಮಾವತಿ ಇಡ್ಯಡ್ಕ ನಿಧನ

0


ಆಲೆಟ್ಟಿ ಗ್ರಾಮದ ಅರಂಬೂರು ಇಡ್ಯಡ್ಕ ಸುಧಾಕರ ಇಡ್ಯಡ್ಕರವರ ಪತ್ನಿ ಶ್ರೀಮತಿ ಪದ್ಮಾವತಿಯವರು ಅಲ್ಪಕಾಲದ ಅಸೌಖ್ಯದಿಂದ ಮಾ. ೨ರಂದು ನೀಧನರಾದರು. ಅವರಿಗೆ ೪೧ ವರ್ಷ ವಯಸ್ಸಾಗಿತ್ತು.
ಮೃತರು ಅತ್ತೆ ಮೀನಾಕ್ಷಿ, ಪತಿ, ಪುತ್ರಿಯರಾದ ಶ್ರುತಿ, ಹಂಸ, ತಂದೆ, ತಾಯಿ, ಸಹೋದರ, ಸಹೋದರಿ, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.