ಸಂಪಾಜೆಗೆ ಆಗಮಿಸಿದ ಬಿಜೆಪಿ‌ ವಿಜಯ ಸಂಕಲ್ಪ ಯಾತ್ರೆ

0

ಬಿಜೆಪಿ ವಿಜಯ ಸಂಕಲ್ಪ‌ ಯಾತ್ರೆ ಈಗಾಗಲೇ ‌ಸಂಪಾಜೆಗೆ ಆಗಮಿಸಿದೆ.‌ ಸಂಪಾಜೆ ಗೇಟ್ ನ ಬಳಿ ಯಾತ್ರೆಯನ್ನು ಅದ್ದೂರಿಯಾಗಿ ‌ಬರ ಮಾಡಿಕೊಳ್ಳಲಾಗಿದೆ.