ಸಣ್ಣು ಶಿವಾಲ ನಿಧನ

0

ಬಾಳುಗೋಡು ಗ್ರಾಮದ ಶಿವಾಲ ಪೊಡಿಯ ಅವರ ಧರ್ಮಪತ್ನಿ ಸಣ್ಣು ಮಾ.10 ರಂದು ಸ್ವಗೃಹದಲ್ಲಿ ಹೃದಯಘಾತದಿಂದ ನಿಧಾನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಶೀನಪ್ಪ, ಶೀಮತಿ ರಾಜೀವಿ ಶಂಕರ ಪೆರಾಜೆ ಮಂಡೆಕೋಲು, ಶ್ರೀಮತಿ ವಸಂತಿ ಬಾಲಕೃಷ್ಣ ಕಟ್ಟಗೋವಿಂದನಗರ, ಸೊಸೆ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.