ಸುಮಿತ್ರ ಕೆ. ಕಲ್ಲಾಜೆ ನಿಧನ

0


ನಾಲ್ಕೂರು ಗ್ರಾಮದ ಕಲ್ಲಾಜೆ ಗಂಗಾಧರ ಗೌಡರ ಪತ್ನಿ ಸುಮಿತ್ರ ಕಲ್ಲಾಜೆ ಮಾ.22 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತಿ ಗಂಗಾಧರ, ಮಕ್ಕಳಾದ ಹರ್ಷಿತ್ , ಯಕ್ಷಿತ್ ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.