ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಪ್ರತೀಕ್ಷಾ ಬಾಳೆಗುಂಡಿ ಡಿಸ್ಟಿಂಕ್ಷನ್

0

2022-23ನೇ ಸಾಲಿನ ಸಿಬಿಎಸ್ ಇ 10ನೇ ತರಗತಿ ಪರೀಕ್ಷೆಯಲ್ಲಿ ಪ್ರತೀಕ್ಷಾ ಬಾಳೆಗುಂಡಿ 455 (91%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ.


ಈಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬಾಳೆಗುಂಡಿ ಸುಂದರ ಮತ್ತು ಸುಖನ್ಯ ದಂಪತಿಗಳ ಪುತ್ರಿ. ಜವಹರಲಾಲ್ ನವೋದಯ ವಿದ್ಯಾಲಯ ಕೂರ್ನಾಡು ಬಂಟ್ವಾಳ ಇಲ್ಲಿಯ ವಿದ್ಯಾರ್ಥಿನಿ.