ಧೃತಿ ಉಳುವಾರುಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0

2022 – 23ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಮುಡಿಪು ಜವಾಹರ್ ನವೋದಯ ವಿದ್ಯಾಲಯ ಇಲ್ಲಿಯ ವಿದ್ಯಾರ್ಥಿನಿ ಧೃತಿ ಉಳುವಾರು 500 ರಲ್ಲಿ 456 (91.2%) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಈಕೆ ಅರಂತೋಡು ಗ್ರಾಮದ ಉಳುವಾರು ಶುಂಠಿಯಡ್ಕ ಸೀತಾರಾಮ ಯು. ಮತ್ತು ರೋಟರಿ ಶಾಲಾ ಶಿಕ್ಷಕಿ ರೇವತಿ ಎನ್. ದಂಪತಿಗಳ ಪುತ್ರಿ. ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿ.