ಶುಭವಿವಾಹ : ಶಿವಪ್ರಸಾದ-ಸೌಮ್ಯ

0

ಉಬರಡ್ಕ ಮಿತ್ತೂರು ಗ್ರಾಮದ ಪಡ್ಪು (ಬಳ್ಳಡ್ಕ) ನಾರ್ಕೋಡು ಮೋನಪ್ಪ ಗೌಡರ ಪುತ್ರ ಶಿವಪ್ರಸಾದ ರವರ ವಿವಾಹವು ಮಂಡೆಕೋಲು ಗ್ರಾಮದ ಪೇರಾಲು ಪಂಜಿಮಲೆ ಚಂದ್ರಶೇಖರ ಗೌಡರ ಪುತ್ರಿ ಸೌಮ್ಯ ರೊಂದಿಗೆ ಮೇ.೧೧ರಂದು ಕೇರ್ಪಳದ ಬೂಡು ಬಂಟರ ಭವನದಲ್ಲಿ ನಡೆಯಿತು.