ಅಜ್ಮೀರ್ ಮಹಮ್ಮದ್ ಜಟ್ಟಿಪಳ್ಳ ನಿಧನ

0


ಸುಳ್ಯ ಜಟ್ಟಿಪಳ್ಳ ನಿವಾಸಿ ಅಜ್ಮೀರ್ ಮಹಮ್ಮದ್‌ರವರು ಅಲ್ಪಕಾಲದ ಅಸೌಖ್ಯದಿಂದ ಜಟ್ಟಿಪಳ್ಳದ ಮನೆಯಲ್ಲಿ ನಿಧನರಾದರು.
ಮೃತರು ಪತ್ನಿ,ಒಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.