ಕಲ್ಮಕಾರು : ದಿ. ಬಚ್ಚಗೌಡರವರ ವೈಕುಂಠ ಸಮಾರಾಧನೆ

0

ಇತ್ತೀಚೆಗೆ ನಿಧನರಾದ ಕಲ್ಮಕಾರು ಗ್ರಾಮದ ಪಡ್ಪು ಮನೆ ಬಚ್ಚಗೌಡರವರ ವೈಕುಂಠ ಸಮಾರಾಧಾನೆ ಮತ್ತು ಶ್ರದ್ಧಾಂಜಲಿ ಸಭೆ ಇಂದು( ಮೇ. 23 ) ರಂದು ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅವರ ಮಕ್ಕಳು, ಕುಟುಂಬಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದರು.

ವರದಿ : ದಿನೇಶ್ ಹಾಲೆಮಜಲು