ಸುಳ್ಯದ ರೂಪಾಲಿ ಫ್ಯಾನ್ಸಿಯಲ್ಲಿ ಸ್ಪೆಷಲ್ ಸೇಲ್

0

ಸ್ಕೂಲ್ ಐಟಂಗಳು ಹೋಲ್ ಸೇಲ್ ದರದಲ್ಲಿ ಸುಳ್ಯದ ಮುಖ್ಯರಸ್ತೆಯ ದ್ವಾರಕಾ ಹೋಟೆಲ್ ನ ಮುಂಭಾಗದಲ್ಲಿರುವ ರೂಪಾಲಿ ಫ್ಯಾನ್ಸಿಯಲ್ಲಿ ಸ್ಪೆಷಲ್ ಸೇಲ್ ನಡೆಯುತ್ತಿದ್ದು, ಸ್ಕೂಲ್ ಐಟಂಗಳು ಹೋಲ್ ಸೇಲ್ ದರದಲ್ಲಿ ದೊರೆಯುತ್ತದೆ.
ಶಾಲಾ ಕಾಲೇಜು ಪುನಾರಾರಂಭದ ಜತೆಯು ಮಳೆಯು ಪ್ರಾರಂಭಗೊಳ್ಳಲಿದ್ದು,ಅದಕ್ಕೆ ಸಿದ್ಧಗೊಳ್ಳಲು ರೂಪಾಲಿ ಫ್ಯಾನ್ಸಿಯಲ್ಲಿ ಎಲ್ಲಾ ತರಹದ ಸ್ಕೂಲ್ ಬುಕ್ ಗಳು, ಬ್ಯಾಗ್,ಪುಸ್ತಕಗಳು, ಕೊಡೆ, ಸ್ಟೇಷನರಿಗಳ ಅಪಾರ ಸಂಗ್ರಹವಿದೆ. ತಮ್ಮ ಆಯ್ಕೆಯ ಬ್ಯಾಗ್,ಕೊಡೆ ಮತ್ತಿತರ ಸಾಮಾಗ್ರಿಗಳನ್ನು ಇಲ್ಲಿ ಖರೀದಿಸಬಹುದಾಗಿದೆ.ಇದರೊಂದಿಗೆ ವೈವಿಧ್ಯಮಯ ಫ್ಯಾನ್ಸಿ ಐಟಂಗಳು, ಗಿಫ್ಟ್ ಗಳು, ಟೈಲರಿಂಗ್ ಸಾಮಾಗ್ರಿಗಳು, ಮಕ್ಕಳ ಆಟಿಕೆಗಳು, ಗೃಹೋಪಯೋಗಿ ವಸ್ತುಗಳ ಅಪಾರ ಸಂಗ್ರಹವಿರುವುದಾಗಿ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here