ಸುಳ್ಯದ ಮಹಾಲಕ್ಷ್ಮಿ ಫ್ಯಾನ್ಸಿಯಲ್ಲಿ ಸ್ಪೆಷಲ್ ಸೇಲ್

0

ಪ್ರಸಿದ್ಧ ಕಂಪೆನಿಯ ಸ್ಕೂಲ್ ಐಟಂ, ರೈನ್ ಕೋಟ್,ಕೊಡೆಗಳ ಅಪೂರ್ವ ಸಂಗ್ರಹ


ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಮಹಾಲಕ್ಷ್ಮಿ ಫ್ಯಾನ್ಸಿಯಲ್ಲಿ ಸ್ಪೆಷಲ್ ಸೇಲ್ ನಡೆಯುತ್ತಿದ್ದು, ಸ್ಕೂಲ್ ಐಟಂಗಳು,ರೈನ್ ಕೋಟ್,ಕೊಡೆಗಳ ಅಪೂರ್ವ ಸಂಗ್ರಹವಿದೆ.
ಶಾಲಾ ಕಾಲೇಜು ಪುನಾರಾರಂಭದ ಜತೆಗೆ ಮಳೆಯು ಪ್ರಾರಂಭಗೊಳ್ಳಲಿದ್ದು,ಅದಕ್ಕೆ ಸಿದ್ಧಗೊಳ್ಳಲು ಪ್ರಸಿದ್ಧ ಕಂಪೆನಿಯ ಎಲ್ಲಾ ತರಹದ ಸ್ಕೂಲ್ ಬುಕ್ ಗಳು, ಬ್ಯಾಗ್,ಪುಸ್ತಕಗಳು, ಕೊಡೆ, ಸ್ಟೇಷನರಿಗಳ ಅಪಾರ ಸಂಗ್ರಹವಿದೆ. ತಮ್ಮ ಆಯ್ಕೆಯ ಝೀಲ್, ಬಾಸ್, ಎಂ.ಆರ್.ರೈನ್ ಕೋಟ್ ಗಳು, ಪೋಪಿ, ಕ್ಯಾಮಲ್, ಹ್ಯಾಪಿ ಬ್ರಾಂಡೆಡ್ ಕೊಡೆಗಳು, ಎಕ್ಸಪರ್ಟ್, ಸ್ಕೈ ಬಾಗ್, ಗ್ಲೋಬಸ್, ಫಿಡೋ ಕಂಪೆನಿ ಸಹಿತ ಬ್ರಾಂಡೆಡ್ ಬ್ಯಾಗ್,ಕೊಡೆ ಮತ್ತಿತರ ಸಾಮಾಗ್ರಿಗಳನ್ನು ಇಲ್ಲಿ ಖರೀದಿಸಬಹುದಾಗಿದೆ.ಇದರೊಂದಿಗೆ ವೈವಿಧ್ಯಮಯ ಫ್ಯಾನ್ಸಿ ಐಟಂಗಳು, ಗಿಫ್ಟ್ ಗಳು, ಟೈಲರಿಂಗ್ ಸಾಮಾಗ್ರಿಗಳು, ಮಕ್ಕಳ ಆಟಿಕೆಗಳು, ಗೃಹೋಪಯೋಗಿ ವಸ್ತುಗಳ ಅಪಾರ ಸಂಗ್ರಹವಿರುವುದಾಗಿ ಮಾಲಕರು ತಿಳಿಸಿದ್ದಾರೆ.