ಯಶೋದ ಗುಂಡ್ಲ ನಿಧನ

0


ಅರಂತೋಡು ಗ್ರಾಮದ ಗುಂಡ್ಲ ಕೇಪಣ್ಣಗೌಡರ ಪತ್ನಿ ಯಶೋಧರವರು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರಿ ಕಲಾ ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.