ರಾಮಣ್ಣ ಗೌಡ ಬಿಲ್ಲಾರಮಜಲು ನಿಧನ

0

ಮರ್ಕಂಜ ಗ್ರಾಮದ ಬಿಲ್ಲಾರಮಜಲು ರಾಮಣ್ಣ ಗೌಡ ರು ಮೇ.25 ರಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಗುಲಾಬಿ, ಪುತ್ರರಾದ ಶಿವಸುಬ್ರಹ್ಮಣ್ಯ , ಶ್ರೀ ಶೈಲ ಪುತ್ರಿ ಶ್ರೀಮತಿ ಹರ್ಷಕಿರಣ ರಾಜೇಶ್ ಮಾಣಿಬೆಟ್ಟು ,ಮೊಮ್ಮಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.