ಶಾಸಕರ ಇಂದಿನ ಕಾರ್ಯಕ್ರಮ

0

ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕರಾದ ಭಾಗೀರಥಿ ಮುರುಳ್ಯ ಅವರ ಜೂನ್ 2 ರ ಪ್ರವಾಸ ಈ ಕೆಳಗಿನಂತಿದೆ.

ಬೆಳಿಗ್ಗೆ 7.30ಕ್ಕೆ : ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಮದ್ಕುರು-ಕಾರ್ಯತ್ತಡ್ಕಕ್ಕೆ ಭೇಟಿ

ಬೆಳಿಗ್ಗೆ 11.45ಕ್ಕೆ : ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ಭೇಟಿ.

ಅಪರಾಹ್ನ 03.00ಕ್ಕೆ : ಸುಳ್ಯ ಜೂನಿಯರ್ ಕಾಲೇಜು ಭೇಟಿ.

ಅಪರಾಹ್ನ 03.45 : ಸುಳ್ಯ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಭೇಟಿ.

ರಾತ್ರಿ 08.30ಕ್ಕೆ : ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ, ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ.