ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಸುಳ್ಯ ಐಎಂಎ ವತಿಯಿಂದ ಪೋಸ್ಟರ್ ಸ್ಪರ್ಧೆ

0

ಭಾರತೀಯ ವೈದ್ಯಕೀಯ ಸಂಘ
ಸುಳ್ಯ ಶಾಖೆಯ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಪೋಸ್ಟರ್ ಸ್ಪರ್ಧೆ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಮೇ. 31 ರಂದು ನಡೆಯಿತು.

ಸುಳ್ಯ ಐಎಂಎ ಅಧ್ಯಕ್ಷೆ ಡಾ.ವೀಣಾ ತಂಬಾಕಿನ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ e-ಸಿಗರೇಟ್ ಗಳ ಬಗ್ಗೆ ಮಾಹಿತಿ ನೀಡಿದರು.

ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪ್ರಥಮ ಬಹುಮಾನ : ಮೈಥಿಲಿ ಮತ್ತು ಮೈತ್ರೇಯಿ, ದ್ವಿತೀಯ ಬಹುಮಾನ :- ಶ್ರೀಮತಿ ಜಯಲಕ್ಸ್ಮಿ, ತೃತೀಯ ಬಹುಮಾನ ಶ್ರೀಮತಿ ರಮ್ಯಾ ಮತ್ತು ಲೇಖಶ್ರೀ

ಡಾ. ಸೌಮ್ಯ ಕಾರ್ಯಕ್ರಮ ವನ್ನು ನಿರ್ವಹಿಸಿದ್ದರು.