ಕುಕ್ಕಪ್ಪ ಗೌಡ ವಲ್ಪಾರೆ ನಿಧನ

0

ನಾಲ್ಕೂರು ಗ್ರಾಮದ ವಲ್ಪಾರೆ ಕುಕ್ಕಪ್ಪ ಗೌಡರು ಇಂದು ಮಧ್ಯಾಹ್ನ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಶಿವಕುಮಾರ್, ಪುತ್ರಿ ಶ್ರೀಮತಿ ಶಶಿಕಲಾ ಕುಟುಂಬಸ್ಥರು ಮತ್ತು ಬಂಧುಗಳನ್ನ ಅಗಲಿದ್ದಾರೆ