ಜೂ.19 ರಂದು ಅರಂತೋಡಿನಲ್ಲಿ ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭ

0

ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಜೂ.19 ರಂದು ಇಂಡಿಯನ್ ರಬ್ಬರ್ ಮಾರ್ಕೆಟಿಂಗ್ ಶುಭಾರಂಭಗೊಳ್ಳಲಿದೆ.
ಇಲ್ಲಿ ರಬ್ಬರ್ ಗ್ರೇಡೆಡ್, ಅನ್ ಗ್ರೇಡೆಡ್, ಸ್ಕ್ರಾಪ್ ತೆಂಗಿನಕಾಯಿ, ಕೊಕ್ಕೊ ಉತ್ತಮ ದರ ನೀಡಿ ಖರೀದಿಸಲಾಗುವುದು ಹಾಗೂ ರಬ್ಬರ್ ಉತ್ಪಾದನೆಗೆ ಬೇಕಾಗುವ ಚಿಪ್ಪಿ, ಚಿಲ್, ಆ್ಯಸಿಡ್ ಮತ್ತಿತರ ಸಾಮಾಗ್ರಿಗಳು ದೊರೆಯಲಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.