ಮೋನಪ್ಪ ಗೌಡ ಕಜೆಮೂಲೆ ನಿಧನ

0

ಕಳಂಜ ಗ್ರಾಮದ ಮೋನಪ್ಪ ಗೌಡ ಕಜೆಮೂಲೆ ಅವರು ಇಂದು ಬೆಳಗ್ಗಿನ ಜಾವ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಕಳೆದೆರಡು ವರ್ಷಗಳಿಂದ ಪಾರ್ಶ್ವವಾಯು ಗೆ ತುತ್ತಾಗಿದ್ದ ಅವರು 6 ತಿಂಗಳಿಂದ ಮಲಗಿದಲ್ಲಾಗಿದ್ದರು.

ಮೃತರು ಪತ್ನಿ ನೀಲಮ್ಮ, ಮಕ್ಕಳಾದ ಲಕ್ಷ್ಮೀಶ ಕಜೆಮೂಲೆ, ಶಿವಪ್ರಸಾದ್, ಭವ್ಯ ಕುಮಾರಿ, ಸಹೋದರರಾದ ಗೋಪಾಲ ಗೌಡ ಬಂಗಾರುಕೋಡಿ, ಮಾದವ ಗೌಡ ಕಜೆಮೂಲೆ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.