ಬೆಳ್ಳಾರೆ : ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಶುಭಾರಂಭ

0

ಬೆಳ್ಳಾರೆ ಮುಖ್ಯ ರಸ್ತೆ ಹಾಲಿನ ಸೊಸೈಟಿ ಹತ್ತಿರ ಮಿಥುನ್ ಶುಂಠಿತ್ತಡ್ಕರವರ ಮಾಲಕತ್ವದ ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಜೂ.21 ರಂದು ಶುಭಾರಂಭಗೊಂಡಿತು.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಉದಯಕುಮಾರ್ ಕೆ.ಟಿ.ಗಣಹೋಮ ನೆರವೇರಿಸಿದರು.


ಈ ಸಂದರ್ಭದಲ್ಲಿ ನಾರಾಯಣ ಗೌಡ ಶುಂಠಿತ್ತಡ್ಕ, ಶ್ರೀಮತಿ ಪದ್ಮಾವತಿ ,ಚರಿತ್ ಕುಮಾರ್,ಶ್ರೀಮತಿ ಮಧುರಾ, ಸುರೇಶ್ ಶುಂಠಿತ್ತಡ್ಕ, ಶ್ರೀಮತಿ ಮೇಘಾಶ್ರೀ, ಸೂರಪ್ಪ ಗೌಡ ಜಬಳೆ,
ವಿನೋದ್ ಕುಳ್ಳಂಪಾಡಿ, ದೇವಿಪ್ರಸಾದ್ ಶುಂಠಿತ್ತಡ್ಕ, ರಮೇಶ ಮಿತ್ತಮೂಲೆ,ಗಣೇಶ್ ಕುಳ್ಳಂಪಾಡಿ,ಚರಿತ್ ,ಸಚಿನ್, ರಾಜೇಶ್,ಲೋಲಾಕ್ಷ ,ಲೋಹಿತ್, ಚೇತನ್ ಮಿತ್ತಮೂಲೆ,ರಕ್ಷಿತ್, ಮೋಹನ್, ಮೋಕ್ಷಿತ್,ಪ್ರವೀಣ್,ಚಂಚನ್,ನಿತೇಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ಇಲ್ಲಿ ನಮ್ಮಲ್ಲಿ ಮಿಕ್ಸಿ ,ಡ್ರೈಂಡರ್ ,ಫ್ಯಾನ್ , ಕುಕ್ಕರ್ , ಗೀಸರ್ , ಐರನ್ ಬಾಕ್ಸ್ , ಕೂಲರ್ , ಮೋಟಾರ್ ವೈಂಡಿಂಗ್ , ಜಾರ್ ಮೊದಲಾದ ಇಲೆಕ್ಟ್ರಿಕಲ್ ಉಪಕರಣಗಳನ್ನು ರಿಪೇರಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.