ಅರಂತೋಡಿನಲ್ಲಿ‌ ಯೋಗ ದಿನಾಚರಣೆ

0

ಅರಂತೋಡು ಗ್ರಾಮ ಪಂಚಾಯತ್ ನ ಅಮೃತ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ತರಗತಿ ನಡೆಯಿತು.

ಶ್ರೀಮತಿ ಉಮಾ ಪಾರ್ವತಿ ತರಬೇತಿ ನೀಡಿದರು.