ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪ – ಯುವಕನ ಬಂಧನ

0

ಅಪ್ರಾಪ್ತ ಬಾಲಕಿಯೋರ್ವಳ ಅತ್ಯಾಚಾರ ಆರೋಪದಲ್ಲಿ ಬೆಳ್ಳಾರೆ ಪೊಲೀಸರು ಯುವಕನೋರ್ವನನ್ನು ಬಂಧಿಸಿದ ಘಟನೆ ಜೂ.22 ರಂದು ನಡೆದಿದೆ.

ಮುಪ್ಪೇರ್ಯದ ಚಿದಾನಂದ ಎಂಬ ಯುವಕ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸಿ ಅತ್ಯಾಚಾರವೆಸಗಿರುವುದಾಗಿ ಬಾಲಕಿಯಯ ಮನೆಯವರು ದೂರು ನೀಡಿದ್ದು ಯುವಕನನ್ನು ಬೆಳ್ಳಾರೆ ಪೊಲೀಸರು ಬಂದಿಸಿರುವುದಾಗಿ ತಿಳಿದು ಬಂದಿದೆ.