ನರಸಿಂಗ ರೈ ಜಟ್ಟಿಪಳ್ಳ ನಿಧನ

0

ನಗರ ಪಂಚಾಯತ್ ಮಾಜಿ ಸದಸ್ಯ ರಮಾನಂದ ರೈ ಯವರ ತಂದೆ ಜಟ್ಟಿಪಳ್ಳ ನರಸಿಂಗ ರೈ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.