ಕೊಲ್ಲಮೊಗ್ರು ಕೆ .ವಿ. ಜಿ. ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ

0

ಕೆ ವಿ ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ವಿಧ್ಯಾರ್ಥಿ ಸರಕಾರ ರಚನೆಯಾಗಿದ್ದು ಶಾಲಾ ವಿಧ್ಯಾರ್ಥಿ ನಾಯಕ ದಿಗಂತ್ ಡಿ ಬಿ ಹಾಗೂ ಕಾರ್ಯದರ್ಶಿಯಾಗಿ ದಿಗಂತ್ ಕೆ ಎಲ್, ಉಪನಾಯಕನಾಗಿ ಗೋಪಾಲಕೃಷ್ಣ ಎಮ್ ಆಯ್ಕೆಯಾಗಿದ್ದಾರೆ.

ಜತೆ ಕಾರ್ಯದರ್ಶಿಯಾಗಿ ಭುವನ್ ಕೆ ಟಿ, ಕ್ರೀಡಾಮಂತ್ರಿ ಹೇಮಂತ್ ಪಿ, ಉಪ ಕ್ರೀಡಾಮಂತ್ರಿಯಾಗಿ ರೋಶನ್ ಹೆಚ್, ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ಮಿಥುನ್ ಕೆ ಎಸ್, ಉಪ ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ವರುಣ್ ಎ ಪಿ, ಸ್ವಚ್ಚತಾ ಮಂತ್ರಿಯಾಗಿ ಪ್ರಜ್ಞಾಶ್ರೀ ಸಿ ಆರ್, ಉಪ ಸ್ವಚ್ಚತಾ ಮಂತ್ರಿ ಪ್ರವೀಣ್ ಕುಮಾರ್, ನೀರಾವರಿ ಮಂತ್ರಿಯಾಗಿ ದಿನೀತ್ ಎ, ಉಪ ನೀರಾವರಿ ಮಂತ್ರಿಯಾಗಿ ಹಿತೇಶ್ ಕೆ ಎಸ್, ಆರೋಗ್ಯ ಮಂತ್ರಿಯಾಗಿ ಯದುಕೃಷ್ಣ, ಉಪ ಆರೋಗ್ಯ ಮಂತ್ರಿಯಾಗಿ ಮನ್ವಿತ್ ಡಿ ಟಿ, ವಾರ್ತಾ ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿ ಪ್ರಜ್ಞ ಎನ್ ಪಿ, ಉಪ ವಾರ್ತ ಮತ್ತು ಸಂಸದೀಯ ಮಂತ್ರಿ ರಂಜನ್ ಎಸ್, ತೋಟಗಾರಿಕಾ ಮಂತ್ರಿಯಾಗಿ ಕವನ್ ಎಮ್, ಉಪ ತೋಟಗಾರಿಕಾ ಮಂತ್ರಿಯಾಗಿ ಸಿಂಚನ್, ವಿರೋಧ ಪಕ್ಷ ವಿಪಕ್ಷ ನಾಯಕ ಜೀವಿತ್ ಎಮ್, ಉಪನಾಯಕ ಕೃಪೇಶ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.