ಶೇಷಪ್ಪ ಗೌಡ ಅಚ್ಚಿಪಳ್ಳ ವೈಕುಂಠ ಸಮಾರಾಧನೆ

0

ಅಮರ ಮೂಡ್ನೂರು ಗ್ರಾಮದ
ಶೇಷಪ್ಪ ಗೌಡ ಅಚ್ಚಿಪಳ್ಳ, ಪೂಮಲೆ ಅವರ ವೈಕುಂಠ ಸಮಾರಾಧನ ಸಮಾರಂಭ ಜು.17 ರಂದು ನಡೆಯಿತು.

ಮಾದವ ಗೌಡ ಕಜೆಮೂಲೆ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿದ್ದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆ ನೆರವೇರಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಗೈದರು.