ಮರ್ಕಂಜ ಗ್ರಾಮದ ಕಾಯರ ಅಜಡ್ಕ ಪುಷ್ಪವತಿಯವರ ಮನೆಗೆ ಗುಡ್ಡ ಜರಿದು ಮನೆಗೆ ಹಾನಿಯಾಗಿರುವಯದಾಗಿ ತಿಳಿದು ಬಂದಿದೆ.















ಕೆಲ ದಿನದ ಹಿಂದೆಯೂ ಇಲ್ಲಿ ಬರೆ ಜರಿದಿತ್ತು. ಸ್ಥಳಕ್ಕೆ ಪಂಚಾಯತ್ ಆಡಳಿತಾಧಿಕಾರಿಯವರು ಭೇಟಿ ನೀಡಿದ್ದರು ಎನ್ನಲಾಗಿದೆ. ಇದೀಗ ಇಲ್ಲಿ ಮತ್ತೆ ಬರೆ ಜರಿದಿದೆ. ಇಂದು ನೋಡೆಲ್ ಅಧಿಕಾರಿಯವರು ಸ್ಥಳ ಪರಿಶೀಲನೆಗೆ ಬರುವುದಾಗಿ ತಿಳಿದು ಬಂದಿದೆ.











