ಬೆಳ್ಳಾರೆ ಪೊಲೀಸ್ ಠಾಣೆ ಎಸ್.ಐ.ಸುಹಾಸ್ ರವರಿಗೆ ವರ್ಗಾವಣೆ

0

ಬೆಳ್ಳಾರೆಗೆ ಎಸ್.ಐ .ಅಶೋಕ್ ಸಿ.ಎಂ, ಕ್ರೈಂ ಎಸ್.ಐ.ಆಗಿ ಸಂತೋಷ್

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಐ.ಸುಹಾಸ್ ರವರಿಗೆ ವರ್ಗಾವಣೆ ಆದೇಶ ಆಗಿರುವುದಾಗಿ ತಿಳಿದು ಬಂದಿದೆ.

ಬೆಳ್ಳಾರೆಗೆ ಸಿ.ಎಸ್.ಪಿ.ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಸಿ.ಎಂ.ರವರು ಎಸ್.ಐ.ಆಗಿ ಬರಲಿದ್ದಾರೆ.

ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಬಿ.ಪಿ.ಯವರು ಕ್ರೈಂ ಎಸ್.ಐ.ಆಗಿ ಬರಲಿದ್ದಾರೆ ಎಂದು ತಿಳಿದುಬಂದಿದೆ.