ಎಸ್. ಪಿ ಲಕ್ಷ್ಮಣ ಗೌಡ ನಿಧನ

0

ಸಂಪಾಜೆ ಗ್ರಾಮದ ಪೆಲತಡ್ಕ ಲಕ್ಷ್ಮಣ ಗೌಡ ಅಲ್ಪಕಾಲದ ಅನಾರೋಗ್ಯದಿಂದ ಆಗಸ್ಟ್ 16 ರಂದು ನಿಧನರಾದರು.

ಮೃತರು ಪತ್ನಿ ಭುವನೇಶ್ವರಿ ಪುತ್ರಿ ಚಂದ್ರಿಕಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಇವರಿಗೆ 65 ವರ್ಷ ವಯಸ್ಸು.