ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿಷ್ಟಾಚಾರ ವಿಭಾಗದ ನೌಕರರಾಗಿರುವ ಗೋಪಿನಾಥ್ ನಂಬೀಶನ್ ಅವರಿಗೆ ಕೇರಳ ರಾಜ್ಯದ ಕಾಸರಗೋಡಿನ ಮಧೂರು ಮದನಂತೇಶ್ವರ ದೇವಸ್ಥಾನದ ಕರ್ನಾಟಕ ಛತ್ರಕ್ಕೆ ವರ್ಗಾವಣೆಯಾಗಿದೆ.