ಪಂಜದ ನಾಯರ್ ಕೆರೆ ಯಲ್ಲಿನಾಗರ ಪಂಚಮಿ

0

ಪಂಜದ ನಾಯರ್ ಕೆರೆಯಲ್ಲಿ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆ.21ರಂದು ಜರುಗಿತು. ಆ ಪ್ರಯುಕ್ತ ತಂಬಿಲ ಸೇವೆ,ನಾಗ ದೇವರಿಗೆ ಹಾಲು, ಸೀಯಾಳ, ತುಪ್ಪ, ಜೇನು ಮೊದಲಾದ
ಅಭಿಷೇಕಗಳು ನಡೆಯಿತು.

ಕುಟುಂಬಸ್ಥರು, ಊರವರು ಪಾಲ್ಗೊಂಡಿದ್ದರು.