ಸುಳ್ಯದ ಶ್ರೀರಾಂ ಪೇಟೆಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಮಹಾಲಕ್ಷ್ಮಿ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ರಕ್ಷಾ ಬಂಧನ ಮತ್ತು ಶ್ರೀಕೃಷ್ಣ ವೇಷಗಳ ಬೃಹತ್ ಸಂಗ್ರಹವಿದೆ.

ಮುಂದೆ ಬರುವ ರಕ್ಷಾ ಬಂಧನ ದಿನಾಚರಣೆಗಾಗಿ ವೈವಿಧ್ಯಮಯ ರಕ್ಷಾಬಂಧನಗಳ ಅಪಾರ ಸಂಗ್ರಹವಿದೆ. ಅದರೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿದ್ದು, ಶ್ರೀಕೃಷ್ಣವೇಷ ಸ್ಪರ್ಧೆ ಆರಂಭಗೊಂಡಿದೆ.
















ಅದಕ್ಕಾಗಿ ಶ್ರೀಕೃಷ್ಣ, ರಾಧೆಯ ವೇಷಭೂಷಣಗಳ ಬೃಹತ್ ಸಂಗ್ರಹ ವಿದೆ. ಅಪೂರ್ವ ಸಂಗ್ರಹದೊಂದಿಗೆ ರಿಯಾಯಿತಿ ದರವೂ ಇಲ್ಲಿದೆ.

ವಿಶಾಲವಾದ ಮಳಿಗೆಯಲ್ಲಿ ಫ್ಯಾನ್ಸಿ ಮತ್ತು ಗಿಫ್ಟ್ ಐಟಂಗಳು ಹಾಗೂ ಗೃಹೋಪಯೋಗಿ ವಸ್ತುಗಳ ಅಪಾರ ಸಂಗ್ರಹವಿದೆ.









