ಪೈಚಾರ್ : ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಕಾರು – ಅಪಾಯದಿಂದ ಪಾರಾದ ಕುಟುಂಬ

0

ಪೈಚಾರಿನ ಆರ್ತಾಜೆ ಬಳಿ ಕಾರೊಂದು‌ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಘಟನೆ‌ ಇದೀಗ ವರದಿಯಾಗಿದೆ. ಕಾರಿನಲ್ಲಿ ಮಗು ಸೇರಿದಂತೆ ದಂಪತಿಗಳು ಇದ್ದು, ಮೂವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.