ಸುಳ್ಯ ನಗರ ಪಂಚಾಯತ್ ನಲ್ಲಿ ಇಸ್ರೋ ಇಂಡಿಯಾ ಪೂಕಳಂ ರಚಿಸಿ ಓಣಂ ಆಚರಣೆ

0

ಸುಳ್ಯ ನಗರ ಪಂಚಾಯತ್ ನಲ್ಲಿ ಓಣಂ ಆಚರಣೆಯನ್ನು ಇಂದು ಆಚರಿಸಲಾಯಿತು.

ಹೂವಿನಿಂದ ಸುಂದರವಾದ ಇಸ್ರೋ ಇಂಡಿಯಾ ಎಂಬ ಪೂಕಳಂ ರಚಿಸಿ ಅಭಿನಂದನೆ ಸಲ್ಲಿಸಿದರು. ನಗರ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.