ಪರವೂರ ಸುಳ್ಯದವರ ಸುದ್ದಿ

0

ಲಂಡನ್ ನಲ್ಲಿ ಕನ್ನಡಿಗರಿಂದ ಓಣಂ ಹಬ್ಬ ಆಚರಣೆ

ಕೇರಳದ ಪ್ರಸಿದ್ಧ ಹಬ್ಬವಾದ ಓಣಂನ್ನು ಲಂಡನ್ ನಲ್ಲಿ ಮಲಯಾಳಿ ಹಾಗೂ ಕನ್ನಡಿಗರಿಂದ ವಿಜೃಂಭಣೆಯಿಂದ ಆಚರಿಸಲಾಯಿತು.


ಲಂಡನ್ ನಲ್ಲಿ ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಬೆಳ್ಳಾರೆಯ ಮಹಮ್ಮದ್ ಆಲಿ ಶಿಹಬ್ ಹಾಗೂ ತಂಡ ಓಣಂ ಉಡುಪು, ಪೂಕಳಂ, ಓಣಂ ಊಟ ಸವಿದು ಸಂಭ್ರಮಿಸಿದರು.