ಮಡಪ್ಪಾಡಿ : ತಂಬ್ಲುಪಜೆ‌ ಎಂಬಲ್ಲಿ ಮರ ಬಿದ್ದು ವಿದ್ಯುತ್ ವ್ಯತ್ಯಯ

0

ಮಡಪ್ಪಾಡಿ ಗ್ರಾಮದ ತಂಬ್ಲುಪಜೆ‌ ಎಂಬಲ್ಲಿ‌ ಮರವೊಂದು ರಸ್ತೆ ಮತ್ತು ವಿದ್ಯುತ್ ಲೈನ್ ‌ಮೇಲೆ‌ ಬಿದ್ದ ಘಟನೆ ‌ನಡೆದಿದೆ. ಪರಿಣಾಮ ವಿದ್ಯುತ್ ಕಂಬ ಮುರಿದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ತಿಳಿದು ಬಂದಿದೆ.