ಬಾಲಣ್ಣ ಗೌಡ ಕುರುಂಜಿ ನಿಧನ

0

ಸುಳ್ಯ ಕುರುಂಜಿಭಾಗ್ ನಿವಾಸಿ ಬಾಲಣ್ಣ ಗೌಡ ಕುರುಂಜಿ ಹೃದಯಾಘಾತದಿಂದ ಅ.21ರಂದು ಮುಂಜಾನೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತರಲಾಯಿತು. ಆ ವೇಳೆಗೆ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.