ಶುಭವಿವಾಹ

0

ಬಿಪಿನ್-ಆಶಿಕಾ

ಅರಂತೋಡು ಗ್ರಾಮದ ಕಿರ್ಲಾಯ, ನಾರ್ಕೋಡು ಶ್ರೀಧರರವರ ಪುತ್ರಿ ಆಶಿಕಾರವರ ವಿವಾಹವು ಮಡಿಕೇರಿ ತಾ.ಎಂ ಚೆಂಬು ಗ್ರಾಮದ ನಡುಬೆಟ್ಟು ಭವಾನಿಶಂಕರರವರ ಪುತ್ರ ಬಿಪಿನ್‌ರೊಂದಿಗೆ ನ.01ರಂದು ಸುಳ್ಯ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು.