ಚಿನ್ನದ ಉಂಗುರ ಬಿದ್ದು ಸಿಕ್ಕಿದೆ

0

ಸುಳ್ಯದ ಪರಿವಾರಕಾನದ ಕಾವೇರಿ ಕಾರ್ ಕೇರ್ ಸೆಂಟರ್ ಬಳಿ ಚಿನ್ನದ ಉಂಗುರ ಬಿದ್ದು ಸಿಕ್ಕಿದೆ.

ಚಿನ್ನದ ಉಂಗುರ ಕಳಕೊಂಡವರು ಅದರ ಗುರುತು ಹೇಳಿ ಸುಳ್ಯ ಸುದ್ದಿ ಬಿಡುಗಡೆ ಕಛೇರಿಯನ್ನು ಸಂಪರ್ಕಿ ಪಡೆಯುವಂತೆ ಕೋರಲಾಗಿದೆ.