ಬಾಬು ಶೆಟ್ಟಿ ಅಡ್ಯಡ್ಕ ನಿಧನ

0

ತೊಡಿಕಾನ ಗ್ರಾಮದ ಅಡ್ಯಡ್ಕ ಬಾಬು ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.30ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಇಬ್ಬರು ಪತ್ನಿಯರಾದ ನಳಿನಿ, ರಾಧಾ, ಪುತ್ರ ನಾಗೇಶ್ ಶೆಟ್ಟಿ ಅಡ್ಯಡ್ಕ , ಮೂವರು ಪುತ್ರಿಯರು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.