ಟೇಬಲ್ ಟೆನ್ನಿಸ್ : ಕೆ.ವಿ.ಜಿ. ಡೆಂಟಲ್ ಕಾಲೇಜು ದ್ವಿತೀಯ

0

ರಾಜೀವ ಗಾಂಧಿ ಆರೋಗ್ಯ ವಿ.ವಿ. ಅಂತರ್ ವಲಯ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಸುಳ್ಯದ‌ ಕೆ.ವಿ.ಜಿ. ದಂತ ವೈದ್ಯಕೀಯದ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ತಂಡದಲ್ಲಿ ಡಾ. ಬಿನೀಶ್, ಸೈಯದ್ ನೂರ್‌ ಝೊಹರ, ಪ್ರಕೃತಿ ಭಾಗವಹಿಸಿದ್ದರು.